flashing point
ನಾಮವಾಚಕ

ಉರಿಬಿಂದು; ಕಿಡಿಬಿಂದು:

  1. ಸುಲಭವಾಗಿ ಆವಿಯಾಗಬಲ್ಲ ಯಾವುದೇ ದಹ್ಯದ್ರವದ (ಸಾಮಾನ್ಯವಾಗಿ ಪೆಟ್ರೋಲಿಯಂ) ಮೇಲಿನ ಆವಿಯು ಹೊತ್ತಿಕೊಳ್ಳುವ ಕನಿಷ್ಠ ತಾಪ.
  2. (ರೂಪಕವಾಗಿ) ಕೆರಳು; ಇದ್ದಕ್ಕಿದ್ದಂತೆ ಕೋಪ ಮೊದಲಾದವು ಪ್ರಾರಂಭವಾಗುವ ಹಂತ.